ಕತ್ತೆಯು ಒಂದು ಕಾಶಿಯಲಿ ತಿರುಗಿ
ಬೆಟ್ಟವ ಹತ್ತಿ , ಬೆವರನು ಸುರಿಸಿ
ಗಂಗೆಯಲಿ ನೆಂದು , ಉರಿ ಬಿಸಿಲೋಳು ಬೆಂದು ಮಡಿಯಲು
ದೊರಕುವುದೆನದುಕೆ ಮುಕುತಿ ?
ಮಾಧವನಂಘ್ರಿ ಭಕುತಿಯ ಸಾರಿ , ಮಾನವರಂಘ್ರಿ ದ್ವೇಷವ ಕಾರಿ
ದೇವನಾಮವ ಹಾಡಿ , ದುರ್ಬಲರ ಕಾಡಿ
ಪಂಚಾಮ್ರತವ ಸೇವಿಸಿ , ಮಧ್ಯಪಾನದೊಳು ಜೀವಿಸಿ ಅಳಿಯಲು
ದೊರಕುವುದೆನವಗೆ ಮುಕುತಿ ?
(ಮುಂದುವರೆಯುವುದು ...)

No comments:
Post a Comment