Monday, April 8, 2013

This one is from my friend Harihar Pai. Keep writing Hari, all the best

जब संसार ने छोड़ दिया तेरा साथ
पलक झपकते ही बिगड़ जाये हर बात
दोस्तो ने भी न पकड़ा हो हाथ
तब तुम जाओ केदारनाथ ॥ 

Sunday, February 17, 2013

ದೊರಕುವುದೆನಯ್ಯ ಮುಕುತಿ ?

ಕತ್ತೆಯು ಒಂದು ಕಾಶಿಯಲಿ ತಿರುಗಿ
ಬೆಟ್ಟವ ಹತ್ತಿ , ಬೆವರನು  ಸುರಿಸಿ
ಗಂಗೆಯಲಿ ನೆಂದು , ಉರಿ ಬಿಸಿಲೋಳು ಬೆಂದು ಮಡಿಯಲು
ದೊರಕುವುದೆನದುಕೆ ಮುಕುತಿ ?

ಮಾಧವನಂಘ್ರಿ  ಭಕುತಿಯ ಸಾರಿ , ಮಾನವರಂಘ್ರಿ ದ್ವೇಷವ ಕಾರಿ
ದೇವನಾಮವ ಹಾಡಿ , ದುರ್ಬಲರ ಕಾಡಿ
ಪಂಚಾಮ್ರತವ ಸೇವಿಸಿ , ಮಧ್ಯಪಾನದೊಳು ಜೀವಿಸಿ ಅಳಿಯಲು
ದೊರಕುವುದೆನವಗೆ ಮುಕುತಿ ?

(ಮುಂದುವರೆಯುವುದು ...)