ಮನದ ಮರದ ನೆರಳಲಿ ಕುಳಿತಿಂದು
ಹೃದಯ ಗ್ರಂಥದ ಪುಟವೊಂದು ಓದಲು
ಪ್ರಿಯತಮೆ ಕೋಗಿಲೆ ನಿನ್ನಯ ಚಿಲಿಪಿಲಿ
ಮೈಮನವ ಎನ್ನ ಇಂಪಾಗಿಸುತಿದೆ.
ಮನ ಸರೋವರ ಮಧ್ಯದಲ್ಲಿ
ಹೃದಯ ಕಮಲದ ಒಳಗೆ ಮಲಗಲು
ಸೂರ್ಯ ಕಿರಣದ ಕಣಗಳಲಿ ಅವಿತಿರುವ ನೀನು
ಎನ್ನ ಮೈಮನವ ಆವರಿಸುತಲಿರುವಿ.
ಮುಂದುವರೆಸಲಾಗುವುದು.....
2 comments:
ಅರ್ಧಕ್ಕೇ ನಿಲ್ಲಿಸಿದ ಕವಿತೆ....ಅನರ್ಥಗಳ ಚರಿತೆ....
ಹಾಗಾಗಿ ಬೇಗ ಬೇಗನೆ ಮುಗಿಸೋ ಮೂರ್ಖ...
nice one Kedar...
please complete the poem. let the words make your priyathame complete...
waiting for the next one ...
Post a Comment