ಚಂಚಲ ಚಿತ್ತ ನಿನ್ನ ಚಿಂತೆಯಲಿ ಚೂರಾಗಿ
ಕೊಂಚ ಸಮಯವ ಹಿಂದಿರುಗಿಸಿ ನೋಡಲು
ಮೂಡುವುದು ಆ ನನ್ನ ಕಾಲೇಜಿನ ಚಿತ್ತಾರ
ಉತ್ಸಾಹದಲ್ಲಿ ಕಾಲಿಟ್ಟ ಆ ಘಳಿಗೆ
ಬೆದರುತ್ತ ಹೊರಟಿದ್ದು seniorsಗಳಿಗೆ
ಮಲಗುತ್ತ ಕುಳಿತಿದ್ದು lectureಗಳಿಗೆ
blue books ಇಲ್ಲದೆ ಬಂದಿದ್ದು internalsಗಳಿಗೆ
ಹಿಂದಿನ ರಾತ್ರಿ ಓದಿದ್ದು examsಗಳಿಗೆ
ಒಂದೇ back ಎಂದು ಕುಣಿದಿದ್ದು resultಗಳಿಗೆ
ಹತ್ತಾರು biteಗಳು ಬಿದ್ದಿದ್ದು lafdaಗಳಿಗೆ
ಜ್ವರದಿಂದ ಬಳಲಿದ್ದು bday bumpsಗಳಿಗೆ
copy paste ಮಾಡಿದ್ದು labಗಳಿಗೆ
Internet ಜಾಲಾಡಿದ್ದು projectಗಳಿಗೆ
to be continued....
ಕೊಂಚ ಸಮಯವ ಹಿಂದಿರುಗಿಸಿ ನೋಡಲು
ಮೂಡುವುದು ಆ ನನ್ನ ಕಾಲೇಜಿನ ಚಿತ್ತಾರ
ಉತ್ಸಾಹದಲ್ಲಿ ಕಾಲಿಟ್ಟ ಆ ಘಳಿಗೆ
ಬೆದರುತ್ತ ಹೊರಟಿದ್ದು seniorsಗಳಿಗೆ
ಮಲಗುತ್ತ ಕುಳಿತಿದ್ದು lectureಗಳಿಗೆ
blue books ಇಲ್ಲದೆ ಬಂದಿದ್ದು internalsಗಳಿಗೆ
ಹಿಂದಿನ ರಾತ್ರಿ ಓದಿದ್ದು examsಗಳಿಗೆ
ಒಂದೇ back ಎಂದು ಕುಣಿದಿದ್ದು resultಗಳಿಗೆ
ಹತ್ತಾರು biteಗಳು ಬಿದ್ದಿದ್ದು lafdaಗಳಿಗೆ
ಜ್ವರದಿಂದ ಬಳಲಿದ್ದು bday bumpsಗಳಿಗೆ
copy paste ಮಾಡಿದ್ದು labಗಳಿಗೆ
Internet ಜಾಲಾಡಿದ್ದು projectಗಳಿಗೆ
to be continued....
4 comments:
dude really a good one :)
keep it up....
but don mind truly speakin somethin i hav already heard... sorry but its the truth...
but a good try... i dint know der is a such a good kavi inside you...
write more n more.... this about the poetry u wrote abt nenpu, quotes and mahabharat...
but wen it comes to appearrance of the site... sorry to say tat its not dat good... was expectin more from your side... hope u will do tat soon...
All the Best..
nice one dude.. but.. im not good in kannada.. lol.. :).. so i didn understand much.. but it looks good.. i got wat ur trying to say.. :)
ಕವಿತೆ ಚೆನ್ನಾಗಿದೆ ...ಕಾಲೇಜಿನ ಆ ದಿನಗಳ ನೆನಪು ಹಸಿರಾಗಿಸಿದೆ..
ಇನ್ನ್ಯಾವಾಗ ಮತ್ತೆ ಇಂಥಾ ದಿನಗಳು ಅಂತ ಯೋಚಿಸುತ್ತಲೇ
ಎಚ್ಚರಾಗಿದೆ....
ಆಫೀಸಿನಲ್ಲಿ ಎದುರಿಗೆ ಮಾನಿಟರ್ ಕಂಡಿದೆ
ಇನ್ನು ಅವೆಲ್ಲ ಬರೀ ನೆನಪು ಎಂದು ಮನಸು ಬಾಡಿದೆ..
-keep it up dude..
but i think the poet in u is dead...
no posts since long time...
le if u hv written this den its really superb if googling den .......................
Post a Comment