Wednesday, October 20, 2010

ವಾಯನಾಡ್ ಪ್ರವಾಸ


ನಿಸರ್ಗದ ನೈಜತೆಯು ಕರೆಯಲು 
ಮನಸಿನ ವೇದನೆ ಮರೆಯಲು
ಹೊರಟೆವು ವಾಯನಾಡ್ ಸವಿಯಲು

ಕಾಯಕದ ಅರಿವಿಲ್ಲದೆ 
ಹಗಲು ರಾತ್ರಿಯ ಪರಿವಿಲ್ಲದೆ
ನಗುತ ನಲಿದೆವು ಮಿತಿಯಿಲ್ಲದೆ 

ಮತ್ತೆ ಮರಳುತಿಹೆವು ಮಸನಡೆದೆ 
ಜೀವಂತ ಶವಗಳ ಬಾಳುವೆಗೆ
ಮನಸು ಕೇಳುತಿದೆ ಮರಳುವುದಾ ಜೀವನ ಮತ್ತೆ ಆ ಜೀವದೆಡೆಗೆ??