Hanigavana
...a scribble from the nib of my heart
Wednesday, October 20, 2010
ವಾಯನಾಡ್ ಪ್ರವಾಸ
ನಿಸರ್ಗದ ನೈಜತೆಯು ಕರೆಯಲು
ಮನಸಿನ ವೇದನೆ ಮರೆಯಲು
ಹೊರಟೆವು ವಾಯನಾಡ್ ಸವಿಯಲು
ಕಾಯಕದ ಅರಿವಿಲ್ಲದೆ
ಹಗಲು ರಾತ್ರಿಯ ಪರಿವಿಲ್ಲದೆ
ನಗುತ ನಲಿದೆವು ಮಿತಿಯಿಲ್ಲದೆ
ಮತ್ತೆ ಮರಳುತಿಹೆವು ಮಸನಡೆದೆ
ಜೀವಂತ ಶವಗಳ ಬಾಳುವೆಗೆ
ಮನಸು ಕೇಳುತಿದೆ ಮರಳುವುದಾ ಜೀವನ ಮತ್ತೆ ಆ ಜೀವದೆಡೆಗೆ??
Newer Posts
Older Posts
Home
Subscribe to:
Posts (Atom)