Monday, September 22, 2008

Mahabharat

When the debris of the dharma piles,
when the evil roars like it has won
and when the blood spills upto the sky,
the rivers breaking into tears,
the wind hitting in dust,
i make my presence to mark the revolution.

Yudishtira as the sign of truth and love,
Bheemasena as the man of strength and courage,
Arjuna as the pillar of concentration and devotion,
Nakula and Sahadeva as the duo of politness and simplicity.
like the bliss follows the messengers of dharma,
Lord himself led the wheels of pandavas..
 
                             to be contd....

Thursday, July 10, 2008

Inspirational quotes

Be an arrow pushed by your own thoughts and thats called attitude..

Am not a poet but my heart beats for poems....

Love is neither beautiful nor divine. Its just the decorated floor on the graves of broken hearts...

The biggest challenge in life is not to end yourself till your end when Everything in world must eventually come to an end..

Even in is the state of rising inflation the only thing i can always afford is your friendship!!

If the dreams were not meant to come true, there would have been no word called "ACHIEVEMENT".

ನೆನಪು ಭಾಗ 2


















ಚಂಚಲ ಚಿತ್ತ ನಿನ್ನ ಚಿಂತೆಯಲಿ ಚೂರಾಗಿ
ಕೊಂಚ ಸಮಯವ ಹಿಂದಿರುಗಿಸಿ ನೋಡಲು
ಮೂಡುವುದು ಆ ನನ್ನ ಕಾಲೇಜಿನ ಚಿತ್ತಾರ
ಉತ್ಸಾಹದಲ್ಲಿ ಕಾಲಿಟ್ಟ ಆ ಘಳಿಗೆ
ಬೆದರುತ್ತ ಹೊರಟಿದ್ದು seniorsಗಳಿಗೆ
ಮಲಗುತ್ತ ಕುಳಿತಿದ್ದು lectureಗಳಿಗೆ
blue books ಇಲ್ಲದೆ ಬಂದಿದ್ದು internalsಗಳಿಗೆ
ಹಿಂದಿನ ರಾತ್ರಿ ಓದಿದ್ದು examsಗಳಿಗೆ
ಒಂದೇ back ಎಂದು ಕುಣಿದಿದ್ದು resultಗಳಿಗೆ
ಹತ್ತಾರು biteಗಳು ಬಿದ್ದಿದ್ದು lafdaಗಳಿಗೆ
ಜ್ವರದಿಂದ ಬಳಲಿದ್ದು bday bumpsಗಳಿಗೆ
copy paste ಮಾಡಿದ್ದು labಗಳಿಗೆ
Internet ಜಾಲಾಡಿದ್ದು projectಗಳಿಗೆ


to be continued....

ನೆನಪು

ನಿನ್ನಲ್ಲಿ ಹರಿಯುತ್ತ ನಾ ಇಂದು ನೆಂದಿರುವೆ
ಕಣ್ಣಿಂದ ಸಾಗುತ್ತ ಮನವನ್ನು ತುಂಬಿರುವಿ
ನಿನ್ನಲ್ಲಿ ಈಜುತ್ತಾ ಜಗವನ್ನೆ ಮರೆತಾಗ
ಕೊನೆಬಂತು ಯಂಬಂತೆ ದಡವನ್ನೇ ತೋರಿಸುವಿ
ನೀ ಮರಳಿ ಬರಲಾರೆ ಎಂದರಿವು ಮೂಡಿಸುತ
ಕಣ್ಣೀರ ಹೊಳೆಯಲ್ಲಿ ಈ ಮನವ ಮುಳುಗಿಸುತ
ಮಜದಲ್ಲಿ ಮರೆತಿರುವೆಯೋ ಹೇ ನೆನಪು !!

Wednesday, July 9, 2008

ಛಲವಿದ್ದವನ ಬಲ

ಹನಿಯಿಂದ ಶುರುವಾಗಿ
ಹೊಳೆಯಾಗಿ ಬದಲಾಗಿ
ಕೊನೆಗೊಂದು ಮಹಾಸಗರವಾಗಿ
ಗುರಿಯನ್ನು ಬೆನ್ನ್ಹತ್ತಿ
ಛಲದಿಂದ ಸಾಗುವನ
ಹಿಡಿದಾವೆ ಅಂಬರದ ನಕ್ಷತ್ರವು?!!

ಕೊಟ್ತ್ಯಾನು ಪುಷ್ಪಗಳ ಅಲಿದಾಡಿದಾ ಜೇನು
ಕೂಡಿಟ್ಟ ಒಂದು ಹನಿ ಮಕರಂದದಿ
ಕಟ್ಟುವುದು ಗೂಡಿಂದ ಜೇನುಗೂಡು
ಶ್ರಮವನ್ನು ಮನೆಮಾಡಿ
ಪಣವನ್ನು ಬಿಡದವನ
ಯಶವನ್ನು ಹುಸಿಯಾಗಿ ಮಾಡುವಿರಾ?!!

ತಿಳಿಯಾಗಿ ಮಾತುಗಳ ಸಾರುತ್ತ ಬಂದಿರುವೆ
ತಿಳಿಯದೆ ಹೋಗದಿರು ಹೇ ಮನವಾ
ಭಯವನ್ನು ಕಂಡಾಗ ಧೃತಿಯನ್ನು ಕೆಡದಿರು
ಕಷ್ಟಗಳು ಒದಗಿದರೆ ಹಿಂತಿರುಗಿ ನೋಡದಿರು
ಶನಿಯಾದಿ ಗ್ರಹಗಳು ಅಪಶಕುನವ ನುಡಿಯಲು
ಕಿಂಚಿತ್ತಾದರೂ ಕುಂದುವುದೇ ಛಲವಿದ್ದವನ ಬಲ?!!